ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದ, ನೈಸರ್ಗಿಕ ಸ್ಕ್ರಬ್...
ಜಾಗತಿಕ ತಾಪಮಾನವು ಏರುತ್ತಿರುವ ಕಾರಣದಿಂದಾಗಿ ಇಂದಿನ ದಿನಗಳಲ್ಲಿ ಬೇಸಿಗೆ ಕಾಲದಲ್ಲಿ ಉಷ್ಣತೆಯು ಅತಿಯಾಗಿರುತ್ತದೆ. ಇದನ್ನು ಸಹಿಸಿಕೊಳ್ಳುವುದೇ ತುಂಬಾ ಕಷ್ಟವೆನ್ನುವಂತಿರುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡಲು ಹಲವಾರು ರೀತಿಯ ಜ್ಯೂಸ್ ಹಾಗೂ ತಂಪುಪಾನೀಯಗಳನ್ನು ನಾವು ಕುಡಿಯುತ್ತೇವೆ. ಆದರೆ ಚರ್ಮವು ಬಿಸಿಲಿಗೆ ನೇರವಾಗಿ ಒಗ್ಗಿಕೊಳ್ಳಬೇಕಾಗಿರುವ ಕಾರಣದಿಂದಾಗಿ ಮುಖದ ಮೇಲೆ ಕಪ್ಪು ಕಲೆಗಳು ಹಾಗೂ ಸೂರ್ಯನ ಬಿಸಿಲಿನ ತಾಪಕ್ಕೆ ಚರ್ಮದಲ್ಲಿ ಕಲೆಗಳು ಉಂಟಾಗುತ್ತದೆ.
ಇದನ್ನು ನಿವಾರಣೆ ಮಾಡಲು ಹಲವಾರು ರೀತಿಯ ಕ್ರೀಮ್‌ಗಳು ಇವೆ. ಆದರೆ ಇದು ಕೆಲವೊಂದು ಅಡ್ಡಪರಿಣಾಮವನ್ನು ಉಂಟು ಮಾಡುತ್ತದೆ. ಇದಕ್ಕಾಗಿ ಮನೆಯಲ್ಲಿ ಮಾಡುವಂತಹ ಕೆಲವೊಂದು ಸ್ಕ್ರಬ್‌ಗಳು ಮುಖದ ಮೇಲೆ ಬಿಸಿಲಿನಿಂದ ಉಂಟಾಗುವ ಕಲೆಗಳನ್ನು ನಿವಾರಣೆ ಮಾಡಲಿದೆ. ಈ ಲೇಖನದಲ್ಲಿ ಹೇಳುತ್ತಿರುವಂತಹ ಸ್ಕ್ರಬ್ ಗಳು ಬೇಸಿಗೆಯಲ್ಲಿ ಖಂಡಿತವಾಗಿಯೂ ನಿಮಗೆ ನೆರವಾಗಲಿದೆ....
*ಕಾಲು ಕಪ್ ಬಾದಾಮಿ ಅಥವಾ ತೆಂಗಿನ ಎಣ್ಣೆ
*ಎರಡು ಚಮಚ ಚಕ್ಕೆ ಪುಡಿ (ದಾಲ್ಚಿನ್ನಿ)
*ಎರಡು ಚಮಚ ಶುಂಠಿ ಪೇಸ್ಟ್
*ಎರಡು ಚಮಚ ಜಾಯಿಕಾಯಿ ಪುಡಿ
*ಇವು ಎಲ್ಲವನ್ನು ಸೇರಿಸಿ,ಮಿಕ್ಸರ್ ಅಥವಾ ಬ್ಲೆನ್ಡರ್ ಬಳಸಿ ಅದನ್ನು ಮಿಶ್ರಮಾಡಿ. ಇದನ್ನು ತ್ವಚೆಗೆ ಸರಿಯಾಗಿ ಹಚ್ಚಿ. ಸ್ವಲ್ಪ ಸಮಯದ ನಂತರ ಸರಿಯಾಗಿ ನೀರಿನಿಂದ ತೊಳೆಯಿರಿ.
ಬ್ಯೂಟಿ ಟಿಪ್ಸ್: ಕಾಫಿ-ಸಕ್ಕರೆ ಬೆರೆಸಿ ಮಾಡಿದ 'ಬಾಡಿ ಸ್ಕ್ರಬ್'!
ಇದನ್ನು ನಿವಾರಣೆ ಮಾಡಲು ಹಲವಾರು ರೀತಿಯ ಕ್ರೀಮ್‌ಗಳು ಇವೆ. ಆದರೆ ಇದು ಕೆಲವೊಂದು ಅಡ್ಡಪರಿಣಾಮವನ್ನು ಉಂಟು ಮಾಡುತ್ತದೆ. ಇದಕ್ಕಾಗಿ ಮನೆಯಲ್ಲಿ ಮಾಡುವಂತಹ ಕೆಲವೊಂದು ಸ್ಕ್ರಬ್‌ಗಳು ಮುಖದ ಮೇಲೆ ಬಿಸಿಲಿನಿಂದ ಉಂಟಾಗುವ ಕಲೆಗಳನ್ನು ನಿವಾರಣೆ ಮಾಡಲಿದೆ. ಈ ಲೇಖನದಲ್ಲಿ ಹೇಳುತ್ತಿರುವಂತಹ ಸ್ಕ್ರಬ್ ಗಳು ಬೇಸಿಗೆಯಲ್ಲಿ ಖಂಡಿತವಾಗಿಯೂ ನಿಮಗೆ ನೆರವಾಗಲಿದೆ....
ಉಪ್ಪು ಮತ್ತು ಜೇನು ಬೆರೆಸಿ ಮಾಡಿದ ಸ್ಕ್ರಬ್
ಉಪ್ಪು ಮತ್ತು ಜೇನನ್ನು ಬೆರೆಸಿ ಹಚ್ಚಿಕೊಂಡರೆ ಬ್ಲ್ಯಾಕ್ ಹೆಡ್ ನಿವಾರಣೆಗೆ ಸಹಕಾರಿ. ಈ ಮಿಶ್ರಣವನ್ನು ಹಚ್ಚಿಕೊಂಡು 4-6 ನಿಮಿಷ ಮಸಾಜ್ ಮಾಡಿ ತಣ್ಣಗಿನ ನೀರಿನಲ್ಲಿ ತೊಳೆದುಕೊಂಡರೆ ಒಣ ತ್ವಚೆ ನಿವಾರಣೆಯಾಗುತ್ತದೆ, ಬ್ಲ್ಯಾಕ್ ಹೆಡ್ ಕೂಡ ಹೋಗುತ್ತದೆ.ಮಸಾಲ ಪದಾರ್ಥಗಳ ಸ್ಕ್ರಬ್
ಭಾರತೀಯ ಅಡುಗೆಗಳಲ್ಲಿ ಮಸಾಲ ಪದಾರ್ಥಗಳು ಮುಖ್ಯ ಪಾತ್ರ ವಹಿಸುತ್ತವೆ.ಅದೇ ಮಸಾಲ ಪದಾರ್ಥಗಳು ಬಾಡಿ ಸ್ಕ್ರಬ್‌ಗಳಾದರೆ? ಅವುಗಳು ನಮ್ಮ ಆಹಾರದ ರುಚಿಯನ್ನು ಹೇಗೆ ಹೆಚ್ಚಿಸುತ್ತವೋ ಹಾಗೆಯೇ ನಮ್ಮ ದೇಹಕ್ಕೆ ಕೂಡ ಕಾಂತಿ ನೀಡುತ್ತವೆ.ಬೇಕಾಗುವ ಪದಾರ್ಥಗಳು
*ಒಂದು ಕಪ್ ಬ್ರೌನ್ ಶುಗರ್ ಒಂದು ಕಪ್ ಹರಳು ಸಕ್ಕರೆ*ಕಾಲು ಕಪ್ ಬಾದಾಮಿ ಅಥವಾ ತೆಂಗಿನ ಎಣ್ಣೆ
*ಎರಡು ಚಮಚ ಚಕ್ಕೆ ಪುಡಿ (ದಾಲ್ಚಿನ್ನಿ)
*ಎರಡು ಚಮಚ ಶುಂಠಿ ಪೇಸ್ಟ್
*ಎರಡು ಚಮಚ ಜಾಯಿಕಾಯಿ ಪುಡಿ
*ಇವು ಎಲ್ಲವನ್ನು ಸೇರಿಸಿ,ಮಿಕ್ಸರ್ ಅಥವಾ ಬ್ಲೆನ್ಡರ್ ಬಳಸಿ ಅದನ್ನು ಮಿಶ್ರಮಾಡಿ. ಇದನ್ನು ತ್ವಚೆಗೆ ಸರಿಯಾಗಿ ಹಚ್ಚಿ. ಸ್ವಲ್ಪ ಸಮಯದ ನಂತರ ಸರಿಯಾಗಿ ನೀರಿನಿಂದ ತೊಳೆಯಿರಿ.

Comments
Post a Comment