ಮೇಕಪ್ ವಿಷಯಕ್ಕೆ ಬಂದಾಗ ಇಂತಹ ಬ್ರಷ್‌ಗಳು ನಿಮ್ಮಲ್ಲಿರಲೇಬೇಕು!
ಮಹಿಳೆಯರು ಮೇಕಪ್ ಇಲ್ಲದೆ ಮನೆಯಿಂದ ಹೊರಗಡೆ ಕಾಲಿಡುವುದು ತುಂಬಾ ಕಡಿಮೆ ಎನ್ನಬಹುದು. ಕೆಲವು ಮಹಿಳೆಯರು ಯಾವುದಾದರೂ ಕಾರ್ಯಕ್ರಮ ಅಥವಾ ಬೇರೆ ಸಂದರ್ಭದಲ್ಲಿ ಮಾತ್ರ ಮೇಕಪ್ ಮಾಡಿಕೊಳ್ಳುವರು. ಇನ್ನು ಕೆಲವರಿಗೆ ಮೇಕಪ್ ಎನ್ನುವುದು ದಿನನಿತ್ಯದ ಕೆಲಸವಾಗಿರುವುದು. ಮೇಕಪ್ ಮಾಡದೆ ಇವರು ಹೊರಗೆ ಹೋಗುವುದೇ ಇಲ್ಲ.
ಪ್ರತಿನಿತ್ಯ ಮೇಕಪ್ ಮಾಡಿಕೊಳ್ಳವವರು ಕೆಲವು ವಿಷಯಗಳನ್ನು ಅಗತ್ಯವಾಗಿ ಪಾಲಿಸಬೇಕು. ಇದರಲ್ಲಿ ಪ್ರಮುಖವಾಗಿ ಮೇಕಪ್ ಮಾಡಿಕೊಳ್ಳುವಂತಹ ಬ್ರಷ್. ಮೇಕಪ್ ಮಾಡಿಕೊಳ್ಳಲು ನಿಮ್ಮ ಕೈಬೆರಳುಗಳು ಕೂಡ ಸಾಕಾಗುವುದು. ಆದರೆ ದಿನನಿತ್ಯ ಮೇಕಪ್ ಮಾಡುವುದಾದರೆ ಅಗತ್ಯವಾಗಿ ಬ್ರಷ್ ಬೇಕೇಬೇಕು.
ಮಹಿಳೆಯರು ಮೇಕಪ್ ಇಲ್ಲದೆ ಮನೆಯಿಂದ ಹೊರಗಡೆ ಕಾಲಿಡುವುದು ತುಂಬಾ ಕಡಿಮೆ ಎನ್ನಬಹುದು. ಕೆಲವು ಮಹಿಳೆಯರು ಯಾವುದಾದರೂ ಕಾರ್ಯಕ್ರಮ ಅಥವಾ ಬೇರೆ ಸಂದರ್ಭದಲ್ಲಿ ಮಾತ್ರ ಮೇಕಪ್ ಮಾಡಿಕೊಳ್ಳುವರು. ಇನ್ನು ಕೆಲವರಿಗೆ ಮೇಕಪ್ ಎನ್ನುವುದು ದಿನನಿತ್ಯದ ಕೆಲಸವಾಗಿರುವುದು. ಮೇಕಪ್ ಮಾಡದೆ ಇವರು ಹೊರಗೆ ಹೋಗುವುದೇ ಇಲ್ಲ. ಪ್ರತಿನಿತ್ಯ ಮೇಕಪ್ ಮಾಡಿಕೊಳ್ಳವವರು ಕೆಲವು ವಿಷಯಗಳನ್ನು ಅಗತ್ಯವಾಗಿ ಪಾಲಿಸಬೇಕು. ಇದರಲ್ಲಿ ಪ್ರಮುಖವಾಗಿ ಮೇಕಪ್ ಮಾಡಿಕೊಳ್ಳುವಂತಹ ಬ್ರಷ್. ಮೇಕಪ್ ಮಾಡಿಕೊಳ್ಳಲು ನಿಮ್ಮ ಕೈಬೆರಳುಗಳು ಕೂಡ ಸಾಕಾಗುವುದು. ಆದರೆ ದಿನನಿತ್ಯ ಮೇಕಪ್ ಮಾಡುವುದಾದರೆ ಅಗತ್ಯವಾಗಿ ಬ್ರಷ್ ಬೇಕೇಬೇಕು. ಮೇಕಪ್ ಪ್ರಿಯ ಮಹಿಳೆಯರಿಗೆ ಸಿಂಪಲ್ ಟ್ರಿಕ್ಸ್! ಒಮ್ಮೆ ಪ್ರಯತ್ನಿಸಿ ನೋಡಿ... ಬ್ರಷ್ ಅನ್ನು ಬಳಸಿಕೊಂಡು ಮೇಕಪ್ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಮೇಕಪ್ ವೇಗ ಹಾಗೂ ಒಳ್ಳೆಯ ರೀತಿ ಮಾಡಲು ಸಾಧ್ಯ. ಮೇಕಪ್ ಮಾಡಿಕೊಳ್ಳುವ ಬ್ರಷ್‌ನ್ನು ತುಂಬಾ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಬ್ರಷ್ ಸ್ವಚ್ಛವಾಗಿಲ್ಲದೆ ಇದ್ದರೆ ಅದರಿಂದ ಚರ್ಮಕ್ಕೆ ಹಾನಿಯಾಗಬಹುದು ಬ್ರಷ್‌ನ್ನು ಬಳಸುವುದು ಮತ್ತು ಅದರ ಸ್ವಚ್ಛತೆ ಬಗ್ಗೆ ತಿಳಿದುಕೊಳ್ಳಿ...
ಪ್ರತಿನಿತ್ಯ ಮೇಕಪ್ ಮಾಡಿಕೊಳ್ಳವವರು ಕೆಲವು ವಿಷಯಗಳನ್ನು ಅಗತ್ಯವಾಗಿ ಪಾಲಿಸಬೇಕು. ಇದರಲ್ಲಿ ಪ್ರಮುಖವಾಗಿ ಮೇಕಪ್ ಮಾಡಿಕೊಳ್ಳುವಂತಹ ಬ್ರಷ್. ಮೇಕಪ್ ಮಾಡಿಕೊಳ್ಳಲು ನಿಮ್ಮ ಕೈಬೆರಳುಗಳು ಕೂಡ ಸಾಕಾಗುವುದು. ಆದರೆ ದಿನನಿತ್ಯ ಮೇಕಪ್ ಮಾಡುವುದಾದರೆ ಅಗತ್ಯವಾಗಿ ಬ್ರಷ್ ಬೇಕೇಬೇಕು.
ಮೇಕಪ್ ಪ್ರಿಯ ಮಹಿಳೆಯರಿಗೆ ಸಿಂಪಲ್ ಟ್ರಿಕ್ಸ್! ಒಮ್ಮೆ ಪ್ರಯತ್ನಿಸಿ ನೋಡಿ...
ಬ್ರಷ್ ಅನ್ನು ಬಳಸಿಕೊಂಡು ಮೇಕಪ್ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಮೇಕಪ್ ವೇಗ ಹಾಗೂ ಒಳ್ಳೆಯ ರೀತಿ ಮಾಡಲು ಸಾಧ್ಯ. ಮೇಕಪ್ ಮಾಡಿಕೊಳ್ಳುವ ಬ್ರಷ್‌ನ್ನು ತುಂಬಾ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಬ್ರಷ್ ಸ್ವಚ್ಛವಾಗಿಲ್ಲದೆ ಇದ್ದರೆ ಅದರಿಂದ ಚರ್ಮಕ್ಕೆ ಹಾನಿಯಾಗಬಹುದು ಬ್ರಷ್‌ನ್ನು ಬಳಸುವುದು ಮತ್ತು ಅದರ ಸ್ವಚ್ಛತೆ ಬಗ್ಗೆ ತಿಳಿದುಕೊಳ್ಳಿ...ಮಹಿಳೆಯರು ಮೇಕಪ್ ಇಲ್ಲದೆ ಮನೆಯಿಂದ ಹೊರಗಡೆ ಕಾಲಿಡುವುದು ತುಂಬಾ ಕಡಿಮೆ ಎನ್ನಬಹುದು. ಕೆಲವು ಮಹಿಳೆಯರು ಯಾವುದಾದರೂ ಕಾರ್ಯಕ್ರಮ ಅಥವಾ ಬೇರೆ ಸಂದರ್ಭದಲ್ಲಿ ಮಾತ್ರ ಮೇಕಪ್ ಮಾಡಿಕೊಳ್ಳುವರು. ಇನ್ನು ಕೆಲವರಿಗೆ ಮೇಕಪ್ ಎನ್ನುವುದು ದಿನನಿತ್ಯದ ಕೆಲಸವಾಗಿರುವುದು. ಮೇಕಪ್ ಮಾಡದೆ ಇವರು ಹೊರಗೆ ಹೋಗುವುದೇ ಇಲ್ಲ. ಪ್ರತಿನಿತ್ಯ ಮೇಕಪ್ ಮಾಡಿಕೊಳ್ಳವವರು ಕೆಲವು ವಿಷಯಗಳನ್ನು ಅಗತ್ಯವಾಗಿ ಪಾಲಿಸಬೇಕು. ಇದರಲ್ಲಿ ಪ್ರಮುಖವಾಗಿ ಮೇಕಪ್ ಮಾಡಿಕೊಳ್ಳುವಂತಹ ಬ್ರಷ್. ಮೇಕಪ್ ಮಾಡಿಕೊಳ್ಳಲು ನಿಮ್ಮ ಕೈಬೆರಳುಗಳು ಕೂಡ ಸಾಕಾಗುವುದು. ಆದರೆ ದಿನನಿತ್ಯ ಮೇಕಪ್ ಮಾಡುವುದಾದರೆ ಅಗತ್ಯವಾಗಿ ಬ್ರಷ್ ಬೇಕೇಬೇಕು. ಮೇಕಪ್ ಪ್ರಿಯ ಮಹಿಳೆಯರಿಗೆ ಸಿಂಪಲ್ ಟ್ರಿಕ್ಸ್! ಒಮ್ಮೆ ಪ್ರಯತ್ನಿಸಿ ನೋಡಿ... ಬ್ರಷ್ ಅನ್ನು ಬಳಸಿಕೊಂಡು ಮೇಕಪ್ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಮೇಕಪ್ ವೇಗ ಹಾಗೂ ಒಳ್ಳೆಯ ರೀತಿ ಮಾಡಲು ಸಾಧ್ಯ. ಮೇಕಪ್ ಮಾಡಿಕೊಳ್ಳುವ ಬ್ರಷ್‌ನ್ನು ತುಂಬಾ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಬ್ರಷ್ ಸ್ವಚ್ಛವಾಗಿಲ್ಲದೆ ಇದ್ದರೆ ಅದರಿಂದ ಚರ್ಮಕ್ಕೆ ಹಾನಿಯಾಗಬಹುದು ಬ್ರಷ್‌ನ್ನು ಬಳಸುವುದು ಮತ್ತು ಅದರ ಸ್ವಚ್ಛತೆ ಬಗ್ಗೆ ತಿಳಿದುಕೊಳ್ಳಿ...
ಫೌಂಡೇಶನ್ ಬ್ರಷ್
ಎಲ್ಲಾ ಮಹಿಳೆಯರು ಮೇಕಪ್ ಗೆ ಫೌಂಡೇಶನ್ ಹಾಕಿಕೊಳ್ಳುವರು ಮತ್ತು ಫೌಂಡೇಶನ್ ಬ್ರಷ್ ತುಂಬಾ ಚೆನ್ನಾಗಿ ಕೆಲಸ ಮಾಡಲಿದೆ. ಫೌಂಡೇಶನ್ ಬ್ರಷ್ ಮುಖದ ಎಲ್ಲಾ ಕಡೆಗೆ ಉತ್ಪನ್ನವು ಹಬ್ಬುವುದನ್ನು ಸಮತೋಲನದಲ್ಲಿಡುವುದು. ಫೌಂಡೇಶನ್ ಮುಖದ ಗೆರೆ ಮತ್ತು ರಂಧ್ರಗಳ ಮೇಲೆ ಗಮನಹರಿಸುವುದು. ಫೌಂಡೇಶನ್ ಬ್ರಷ್ ತುಂಬಾ ನಯವಾಗಿ ಕೆಲಸ ಮಾಡುವುದು.
ಕನ್ಸೈಲರ್ ಬ್ರಷ್
ಮೊಡವೆ, ಬೊಕ್ಕೆ ಮತ್ತು ಚರ್ಮದ ಕಲೆಗಳ ಸಮಸ್ಯೆ ಹೆಚ್ಚಾಗುವ ಕಾರಣದಿಂದಾಗಿ ಕನ್ಸೈಲರ್ ಬ್ರಷ್ ಅತೀ ಅಗತ್ಯ. ಇದು ಬಿಂದುವಿಂತಿರುವುದು ಮತ್ತು ತೆಳುವಾಗಿರುವ ಕಾರಣ ನೀವು ಚರ್ಮವನ್ನು ಸರಿಯಾಗಿ ಮೇಕಪ್ ಮಾಡಬಹುದು. ಬ್ರಷ್ ನ ತುದಿಯನ್ನು ಕನ್ಸೈಲರ್ ಗೆ ಮುಳುಗಿಸಿ ಅದನ್ನು ಕಲೆ ಇರುವ ಜಾಗಕ್ಕೆ ಹಚ್ಚಿಬಿಡಿ.






Comments
Post a Comment