ಮುಖದ ಕಾಂತಿಗೆ ನಿಂಬೆ ರಸದ ಆರೈಕೆ
ಪುರಾತನ ಕಾಲದಿಂದಲೂ ಸೌಂದರ್ಯದ ಆರೈಕೆಯಲ್ಲಿ ಗಣನೀಯವಾಗಿ ಸಹಾಯ ಮಾಡುತ್ತಿರುವ ನೈಸರ್ಗಿಕ ಘಟಕ ಎಂದರೆ ನಿಂಬೆ ಹಣ್ಣು. ಇದರಲ್ಲಿ ವಿಟಮಿನ್ ಸಿ ಮತ್ತು ಸಿಟ್ರಿಕ್ ಆಸಿಡ್ ಸಮೃದ್ಧವಾಗಿರುವುದರಿಂದ ತ್ವಚೆಯನ್ನು ಶುದ್ಧಗೊಳಿಸುವುದು, ಕಲೆಯನ್ನು ನಿವಾರಿಸುವುದು ಹಾಗೂ ತಾಜಾ ತನದಿಂದ ಸದಾ ಕಂಗೊಳಿಸುವಂತೆ ಮಾಡುತ್ತದೆ. ಇದರಲ್ಲಿರುವ ಸಿಟ್ರಿಕ್ ಆಸಿಡ್ ಗುಣವು ಚರ್ಮವನ್ನು ಬ್ಲೀಚ್ ಮಾಡುವ ಸಾಮಥ್ರ್ಯವನ್ನು ಪಡೆದುಕೊಂಡಿದೆ. ಅಲ್ಲದೆ ಸೂರ್ಯನ ಕಿರಣಗಳಿಂದ ಮಂಕಾದ ತ್ವಚೆಗೆ ಪುನಃ ಜೀವ ತುಂಬಿ, ಆಕರ್ಷಿತಗೊಳ್ಳುವಂತೆ ಮಾಡುತ್ತದೆ.
ಸೂರ್ಯನ ಕಿರಣದಿಂದ ಹಾಗೂ ಧೂಳಿನಿಂದ ತ್ವಚೆಯು ಬಹು ಬೇಗ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಚಳಿಗಾಲದ ವಾತಾವರಣದಲ್ಲಿ ಶುಷ್ಕತೆಯೂ ಸೇರಿಕೊಂಡು ಬಹುಬೇಗ ಒಣಗಿದ ಚರ್ಮದಂತೆ ಶೋಭಿತವಾಗುವುದು. ಈ ಸಮಸ್ಯೆಗಳ ನಿವಾರಣೆಗಾಗಿ ಅನೇಕರು ವಿವಿಧ ಬಗೆಯ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಇದು ತಾತ್ಕಾಲಿಕವಾಗಿ ಸುಂದರವಾಗಿರುವಂತೆ ಕಾಣಿಸುತ್ತದೆಯಾದರೂ ಚರ್ಮದ ಆರೋಗ್ಯ ಇನ್ನಷ್ಟು ಹದಗೆಡಬಹುದು.
ಯಾವುದೇ ಖರ್ಚಿಲ್ಲದೆ ಮನೆಯಲ್ಲಿಯೇ ಇರುವ ನಿಂಬೆ ಹಣ್ಣನ್ನು ಬಳಸಿಕೊಂಡು ಚರ್ಮದ ಆರೈಕೆ ಮಾಡಬಹುದು. ಇದರೊಂದಿಗೆ ಇನ್ನಿತರ ನೈಸರ್ಗಿಕ ಉತ್ಪನ್ನಗಳನ್ನು ಬೆರೆಸಿದರೆ ಇನ್ನಷ್ಟು ಪರಿಣಾಮಕಾರಿಯಾದ ಆರೈಕೆಯನ್ನು ಮಾಡಬಹುದು. ಹಾಗಾದರೆ ಆ ಆರೈಕೆಯ ವಿಧಾನಗಳು ಯಾವವು? ಎನ್ನುವ ನಿಮ್ಮ ಪ್ರಶ್ನೆಗೆ ಸೂಕ್ತ ವಿವರಣೆಯು ಮುಂದಿನ ಭಾಗದಲ್ಲಿ ನೀಡಲಾಗಿದೆ...
ಸರಿಯಾಗಿ ತ್ವಚೆಯ ಮೇಲೆ ಅನ್ವಯಿಸಿ.
ಇದನ್ನು ತ್ವಚೆ ಹೀರಿಕೊಳ್ಳಲು 10 ನಿಮಿಷಗಳಕಾಲ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ವಾರದಲ್ಲಿ ಕಡಿಮೆ ಎಂದರೂ 3-4 ಸಲ ಅನ್ವಯಿಸಿದರೆ ಸೂರ್ಯನ ಕಿರಣದಿಂದ ಸುಟ್ಟ ಚರ್ಮವು ಬಹು ಬೇಗ ಹೊಳಪನ್ನು ಪಡೆದುಕೊಳ್ಳುತ್ತದೆ.
ಮಿಶ್ರಣವನ್ನು ತ್ವಚೆಯ ಮೇಲೆ ಅನ್ವಯಿಸಿ.
5-10 ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಈ ವಿಧಾನವನ್ನು ಅನ್ವಯಿಸಿ.
ಸೂರ್ಯನ ಕಿರಣದಿಂದ ಹಾಗೂ ಧೂಳಿನಿಂದ ತ್ವಚೆಯು ಬಹು ಬೇಗ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಚಳಿಗಾಲದ ವಾತಾವರಣದಲ್ಲಿ ಶುಷ್ಕತೆಯೂ ಸೇರಿಕೊಂಡು ಬಹುಬೇಗ ಒಣಗಿದ ಚರ್ಮದಂತೆ ಶೋಭಿತವಾಗುವುದು. ಈ ಸಮಸ್ಯೆಗಳ ನಿವಾರಣೆಗಾಗಿ ಅನೇಕರು ವಿವಿಧ ಬಗೆಯ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಇದು ತಾತ್ಕಾಲಿಕವಾಗಿ ಸುಂದರವಾಗಿರುವಂತೆ ಕಾಣಿಸುತ್ತದೆಯಾದರೂ ಚರ್ಮದ ಆರೋಗ್ಯ ಇನ್ನಷ್ಟು ಹದಗೆಡಬಹುದು.
ಕಾಡುವ ಸನ್ ಟ್ಯಾನ್ ಸಮಸ್ಯೆಗೆ ಮಜ್ಜಿಗೆ-ಓಟ್ಸ್ ಲೇಪನ
ಯಾವುದೇ ಖರ್ಚಿಲ್ಲದೆ ಮನೆಯಲ್ಲಿಯೇ ಇರುವ ನಿಂಬೆ ಹಣ್ಣನ್ನು ಬಳಸಿಕೊಂಡು ಚರ್ಮದ ಆರೈಕೆ ಮಾಡಬಹುದು. ಇದರೊಂದಿಗೆ ಇನ್ನಿತರ ನೈಸರ್ಗಿಕ ಉತ್ಪನ್ನಗಳನ್ನು ಬೆರೆಸಿದರೆ ಇನ್ನಷ್ಟು ಪರಿಣಾಮಕಾರಿಯಾದ ಆರೈಕೆಯನ್ನು ಮಾಡಬಹುದು. ಹಾಗಾದರೆ ಆ ಆರೈಕೆಯ ವಿಧಾನಗಳು ಯಾವವು? ಎನ್ನುವ ನಿಮ್ಮ ಪ್ರಶ್ನೆಗೆ ಸೂಕ್ತ ವಿವರಣೆಯು ಮುಂದಿನ ಭಾಗದಲ್ಲಿ ನೀಡಲಾಗಿದೆ...ಸೌತೆಕಾಯಿಯೊಂದಿಗೆ ನಿಂಬೆ ರಸ
ಒಂದು ಟೇಬಲ್ ಚಮಚ ಸೌತೆಕಾಯಿ ಪೇಸ್ಟ್‍ನೊಂದಿಗೆ ಒಂದು ಟೀ ಚಮಚ ನಿಂಬೆ ರಸ ಸೇರಿಸಿ.ಸರಿಯಾಗಿ ತ್ವಚೆಯ ಮೇಲೆ ಅನ್ವಯಿಸಿ.
ಇದನ್ನು ತ್ವಚೆ ಹೀರಿಕೊಳ್ಳಲು 10 ನಿಮಿಷಗಳಕಾಲ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ವಾರದಲ್ಲಿ ಕಡಿಮೆ ಎಂದರೂ 3-4 ಸಲ ಅನ್ವಯಿಸಿದರೆ ಸೂರ್ಯನ ಕಿರಣದಿಂದ ಸುಟ್ಟ ಚರ್ಮವು ಬಹು ಬೇಗ ಹೊಳಪನ್ನು ಪಡೆದುಕೊಳ್ಳುತ್ತದೆ.
ಅರಿಶಿನದ ಜೊತೆ ನಿಂಬೆ ರಸ
ಒಂದು ಟೀ ಚಮಚ ನಿಂಬೆ ರಸಕ್ಕೆ ಚಿಟಕೆ ಅರಿಶಿನ ಹಾಗೂ 1/2 ಟೀ ಚಮಚ ಗುಲಾಬಿ ನೀರನ್ನು ಸೇರಿಸಿ.ಮಿಶ್ರಣವನ್ನು ತ್ವಚೆಯ ಮೇಲೆ ಅನ್ವಯಿಸಿ.
5-10 ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಈ ವಿಧಾನವನ್ನು ಅನ್ವಯಿಸಿ.

Comments
Post a Comment