ಬಿಳಿ ವಿನೆಗರ್ -ನಿಮ್ಮ ಚರ್ಮದ ಅತ್ಯುತ್ತಮ ಸ್ನೇಹಿತ
ಮಹಿಳೆಯರು ಸದಾ ತಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಅಥವಾ ಅದರ ಆರೈಕೆಗಾಗಿ ಹೊಸ ಹೊಸ ವಿಧಾನಗಳನ್ನು ಹುಡುಕುತ್ತಿರುತ್ತಾರೆ. ತರಕಾರಿ, ಹಣ್ಣು-ಹಂಪಲು ಸೇರಿದಂತೆ ಡದುಗೆ ಪದಾರ್ಥಗಳನ್ನೂ ಸಹ ಒಳಗೊಂಡಿರುತ್ತದೆ. ಆದರೆ ಅವು ಹೆಚ್ಚು ಪರಿಣಾಮಕಾರಿ ಹಾಗೂ ಅತ್ಯುತ್ತಮ ಉತ್ಪನ್ನಗಳು ಆಗಿರುತ್ತವೆ.
ಭಾರತೀಯ ಅಡುಗೆಮನೆಯಲ್ಲಿ ತಯಾರಿಸುವ ಮತ್ತು ಉಪಯೋಗಿಸುವ ಉತ್ಪನ್ನಗಳು ಚರ್ಮದ ಆರೈಕೆಗೆ ಸಹಾಯಮಾಡುವ ಅತ್ಯುತ್ತಮ ಅಂಶಗಳು ಹಾಗೂ ಗಿಡಮೂಲಿಕೆಯಿಂದ ತುಂಬಿರುತ್ತದೆ. ಅವುಗಳಲ್ಲಿ ಹಲವಾರು ದುಬಾರಿ ರಾಸಾಯನಿಕ ಹೊತ್ತ ಉತ್ಪನ್ನಗಳನ್ನು ಒಳಗೊಂಡಿರಬಹುದು. ಸರಳ ಅಡುಗೆ ಪದಾರ್ಥಗಳನ್ನು ಮಾತ್ರ ಅಥವಾ ವಿವಿಧ ಸಂಯೋಜನೆಗಳೊಂದಿಗೂ ಬಳಸಬಹುದು. ಇವು ನಮ್ಮ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತಕ್ಷಣವೇ ತಡೆಯುವಂತಹ ಗುಣಗಳನ್ನು ಒಳಗೊಂಡಿವೆ.
ಈ ಲೇಖನದಲ್ಲಿ ಚರ್ಮದ ಆರೈಕೆಯಲ್ಲಿ ವಿನೆಗರ್‍ನ ಪಾತ್ರದ ಕುರಿತು ಹೇಳುತ್ತಿದ್ದೇವೆ. ವಿನೆಗರ್‍ಅನ್ನು ನಿತ್ಯವೂ ಬಳಕೆ ಮಾಡುವುದು ಕಡಿಮೆಯಾಗಿರಬಹುದು ಆದರೆ ತ್ವಚೆಯ ಆರೈಕೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸುವ ಅದ್ಭುತ ಉತ್ಪನ್ನ ಎಂದು ಹೇಳಬಹುದು. ಈ ವಿಚಾರವು ನಿಮಗೂ ಅತ್ಯಂತ ಆಶ್ಚರ್ಯವನ್ನುಂಟುಮಾಡಬಹುದು.
ವಿನೆಗರ್‌ನಲ್ಲಿ ವಿಭಿನ್ನ ವಿಧಗಳಿರುವುದನ್ನು ಕಾಣಬಹುದು. ಆಪಲ್ ಸೈಡರ್ ವಿನೆಗರ್, ವೈಟ್ ವಿನೆಗರ್ ಸೇರಿದಂತೆ ಇನ್ನಿತರ ವಿನೆಗರ್‍ಗಳಿವೆ. ಚರ್ಮದ ಆರೈಕೆಯಲ್ಲಿ ಆಪಲ್ ಸೈಡರ್ ವಿನೆಗರ್ ಅತ್ಯುತ್ತಮ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದಿದ್ದೇವೆ. ಇದರ ಪ್ರತಿರೂಪವಾದ ವೈಟ್ ವಿನೆಗರ್ ಸಹ ಅದ್ಭುತವಾದ ಸೌಂದರ್ಯ ವರ್ಧಕ ಗುಣಲಕ್ಷಣಗಳನ್ನು ಒಳಗೊಂಡಿದೆ. ಬಿಳಿ ವಿನೆಗರ್‌ನಲ್ಲಿ ಆಂಟಿ ಆಕ್ಸಿಡೆಂಟ್‍ಗಳು ತುಂಬಿರುತ್ತವೆ. ಅಲ್ಲದೆ ಬ್ಯಾಕ್ಟೀರಿಯಾದ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ವಿನೆಗರ್‌ನಲ್ಲಿರುವ ಆಮ್ಲಗಳು ಚರ್ಮದ ನೈಸರ್ಗಿಕ ಪಿಎಚ್ ಮಟ್ಟವನ್ನು ತಟಸ್ಥಗೊಳಿಸುತ್ತದೆ. ಹಾಗಾಗಿ ಇದನ್ನು ತ್ವಚೆಯ ಟೋನರ್ ಆಗಿಯೂ ಉಪಯೋಗಿಸಬಹುದು. ಅತ್ಯುತ್ತಮ ಆರೈಕೆ ಮಾಡುವ ವೈಟ್ ವಿನೆಗರ್‍ಅನ್ನು ಯಾವೆಲ್ಲಾ ಬಗೆಯಲ್ಲಿ ಉಪಯೋಗಿಸಬಹುದು?
ಇದರಿಂದ ಏನು ಪ್ರಯೋಜನ ಉಂಟಾಗುವುದು ಎನ್ನುವುದನ್ನು ಸರಳ ಹಾಗೂ ಸಂಕ್ಷಿಪ್ತ ವಿವರಣೆಗಳೊಂದಿಗೆ ವಿವರಿಸಲಾಗಿದೆ. ನಿಮಗೂ ತ್ವಚೆಯನ್ನು ಈ ಆರೈಕೆಗೆ ಒಳಪಡೆಸಬೇಕು ಎನ್ನುವ ಬಯಕೆಯಿದ್ದರೆ ಮುಂದಿನ ವಿವರಣೆಯನ್ನು ಪರಿಶೀಲಿಸಿ...
2 ಕಪ್ ನೀರು
ಒಂದು ಹತ್ತಿಯ ಉಂಡೆ.
ಒಂದು ಚಿಕ್ಕ ಹತ್ತಿ ಉಂಟೆಯ ಮೇಲೆ ಮಿಶ್ರಣವನ್ನು ಹಾಕಿ, ಮುಖದ ಮೇಲೆ ಅನ್ವಯಿಸಬಹುದು.
ಇಲ್ಲವೇ, ಸ್ಪ್ರೇ ಬಾಟಲ್ ನಲ್ಲಿ ಮಿಶ್ರಣವನ್ನು ಸೇರಿಸಿ, ಮುಖದ ಮೇಲೆ ಸಿಂಪಡಿಸಬಹುದು.
1 ಟೇಬಲ್ ಚಮಚ ಬಿಳೆ ವಿನೆಗರ್.
ತ್ವಚೆಯ ಮೇಲೆ ಈ ಮಿಶ್ರಣವನ್ನು ಅನ್ವಯಿಸಿ, 15 ನಿಮಿಷಗಳಕಾಲ ಮಸಾಜ್ ಮಾಡಿ.
ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.
ಒಂದು ಕಪ್ ನೀರು.
ಕೇಶರಾಶಿಯನ್ನು ಶ್ಯಾಂಪುವಿನಿಂದ ತೊಳೆದ ನಂತರ ವಿನೆಗರ್ ಬಳಸಿ.
ಅನ್ವಯಿಸಿ 5 ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ.
ನಂತರ ಸ್ವಲ್ಪವೇ ಕಂಡೀಶನರ್ ಅನ್ನು ಬಳಸಿ.
-2 ಟೇಬಲ್ ಚಮಚ ಬಿಸಿ ನೀರು.
ನೆತ್ತಿ ಹಾಗೂ ತಲೆಯ ಇರತ ಭಾಗಗಳಿಗೆ ಅನ್ವಯಿಸಿ, 5 ನಿಮಿಷಗಳ ಕಾಲ ಬಿಡಿ.
ನಂತರ ಬಿಸಿನೀರಿನಿಂದ ತೊಳೆಯಿರಿ.
1 ಬೌಲ್ ಬಿಸಿ ನೀರು.
ಬಳಿಕ 10 ನಿಮಿಷಗಳ ಕಾಲ ನಿಮ್ಮ ಉಗುರುಗಳನ್ನು ನೆನೆಯಿಡಿ.
*ಬಿಳಿ ವಿನೆಗರ್‍ನಲ್ಲಿ ಒಂದು ಚಿಕ್ಕ ಹತ್ತಿ ಉಂಟೆಯನ್ನು ನನೆನೆಯಿಟ್ಟು, ಉಗುರುಗಳಿಗೆ ಬಣ್ಣ ಅನ್ವಯಿಸುವ ಮುನ್ನ ಹತ್ತಿ ಉಂಟೆಯಿಂದ ಸ್ವಚ್ಛಗೊಳಿಸಿ.
*ಹೀಗೆ ಮಾಡುವುದರಿಂದ ಉಗುರು ಸ್ವಚ್ಛ ಹಾಗೂ ಆರೋಗ್ಯ ಪೂರ್ಣವಾಗಿರುತ್ತದೆ.
ಭಾರತೀಯ ಅಡುಗೆಮನೆಯಲ್ಲಿ ತಯಾರಿಸುವ ಮತ್ತು ಉಪಯೋಗಿಸುವ ಉತ್ಪನ್ನಗಳು ಚರ್ಮದ ಆರೈಕೆಗೆ ಸಹಾಯಮಾಡುವ ಅತ್ಯುತ್ತಮ ಅಂಶಗಳು ಹಾಗೂ ಗಿಡಮೂಲಿಕೆಯಿಂದ ತುಂಬಿರುತ್ತದೆ. ಅವುಗಳಲ್ಲಿ ಹಲವಾರು ದುಬಾರಿ ರಾಸಾಯನಿಕ ಹೊತ್ತ ಉತ್ಪನ್ನಗಳನ್ನು ಒಳಗೊಂಡಿರಬಹುದು. ಸರಳ ಅಡುಗೆ ಪದಾರ್ಥಗಳನ್ನು ಮಾತ್ರ ಅಥವಾ ವಿವಿಧ ಸಂಯೋಜನೆಗಳೊಂದಿಗೂ ಬಳಸಬಹುದು. ಇವು ನಮ್ಮ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತಕ್ಷಣವೇ ತಡೆಯುವಂತಹ ಗುಣಗಳನ್ನು ಒಳಗೊಂಡಿವೆ.
ಈ ಲೇಖನದಲ್ಲಿ ಚರ್ಮದ ಆರೈಕೆಯಲ್ಲಿ ವಿನೆಗರ್‍ನ ಪಾತ್ರದ ಕುರಿತು ಹೇಳುತ್ತಿದ್ದೇವೆ. ವಿನೆಗರ್‍ಅನ್ನು ನಿತ್ಯವೂ ಬಳಕೆ ಮಾಡುವುದು ಕಡಿಮೆಯಾಗಿರಬಹುದು ಆದರೆ ತ್ವಚೆಯ ಆರೈಕೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸುವ ಅದ್ಭುತ ಉತ್ಪನ್ನ ಎಂದು ಹೇಳಬಹುದು. ಈ ವಿಚಾರವು ನಿಮಗೂ ಅತ್ಯಂತ ಆಶ್ಚರ್ಯವನ್ನುಂಟುಮಾಡಬಹುದು.
ವಿನೆಗರ್‌ನಲ್ಲಿ ವಿಭಿನ್ನ ವಿಧಗಳಿರುವುದನ್ನು ಕಾಣಬಹುದು. ಆಪಲ್ ಸೈಡರ್ ವಿನೆಗರ್, ವೈಟ್ ವಿನೆಗರ್ ಸೇರಿದಂತೆ ಇನ್ನಿತರ ವಿನೆಗರ್‍ಗಳಿವೆ. ಚರ್ಮದ ಆರೈಕೆಯಲ್ಲಿ ಆಪಲ್ ಸೈಡರ್ ವಿನೆಗರ್ ಅತ್ಯುತ್ತಮ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದಿದ್ದೇವೆ. ಇದರ ಪ್ರತಿರೂಪವಾದ ವೈಟ್ ವಿನೆಗರ್ ಸಹ ಅದ್ಭುತವಾದ ಸೌಂದರ್ಯ ವರ್ಧಕ ಗುಣಲಕ್ಷಣಗಳನ್ನು ಒಳಗೊಂಡಿದೆ. ಬಿಳಿ ವಿನೆಗರ್‌ನಲ್ಲಿ ಆಂಟಿ ಆಕ್ಸಿಡೆಂಟ್‍ಗಳು ತುಂಬಿರುತ್ತವೆ. ಅಲ್ಲದೆ ಬ್ಯಾಕ್ಟೀರಿಯಾದ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ವಿನೆಗರ್‌ನಲ್ಲಿರುವ ಆಮ್ಲಗಳು ಚರ್ಮದ ನೈಸರ್ಗಿಕ ಪಿಎಚ್ ಮಟ್ಟವನ್ನು ತಟಸ್ಥಗೊಳಿಸುತ್ತದೆ. ಹಾಗಾಗಿ ಇದನ್ನು ತ್ವಚೆಯ ಟೋನರ್ ಆಗಿಯೂ ಉಪಯೋಗಿಸಬಹುದು. ಅತ್ಯುತ್ತಮ ಆರೈಕೆ ಮಾಡುವ ವೈಟ್ ವಿನೆಗರ್‍ಅನ್ನು ಯಾವೆಲ್ಲಾ ಬಗೆಯಲ್ಲಿ ಉಪಯೋಗಿಸಬಹುದು?
ಇದರಿಂದ ಏನು ಪ್ರಯೋಜನ ಉಂಟಾಗುವುದು ಎನ್ನುವುದನ್ನು ಸರಳ ಹಾಗೂ ಸಂಕ್ಷಿಪ್ತ ವಿವರಣೆಗಳೊಂದಿಗೆ ವಿವರಿಸಲಾಗಿದೆ. ನಿಮಗೂ ತ್ವಚೆಯನ್ನು ಈ ಆರೈಕೆಗೆ ಒಳಪಡೆಸಬೇಕು ಎನ್ನುವ ಬಯಕೆಯಿದ್ದರೆ ಮುಂದಿನ ವಿವರಣೆಯನ್ನು ಪರಿಶೀಲಿಸಿ...
ಫೇಶಿಯಲ್ ಟೋನರ್
ವಿನೆಗರ್‌ನಲ್ಲಿರುವ ಅಲ್ಫಾ-ಹೈಡ್ರಾಕ್ಸಿ ಆಮ್ಲಗಳು ಚರ್ಮದ ಮೇಲಿರುವ ರಂಧ್ರಗಳನ್ನು ಮುಚ್ಚಿ, ತ್ವಚೆಗೆ ಅತ್ಯುತ್ತಮ ಟೋನ್ ಸೊಬಗನ್ನು ನೀಡುತ್ತದೆ. ಅಲ್ಲದೆ ರಕ್ತ ಪರಿಚಲನೆಗೂ ಅತ್ಯುತ್ತಮ ರೀತಿಯಲ್ಲಿ ಪ್ರಚೋದಿಸುತ್ತದೆ. ಬಿಳಿ ವಿನೆಗರ್ ಬಳಸಿಕೊಂಡು ತಯಾರಿಸಬಹುದಾದ ಸರಳ ಮಾರ್ಗ ಹೀಗಿದೆ.ಸಾಮಾಗ್ರಿಗಳು
ಒಂದು ಟೀ ಚಮಚ ಬಿಳಿ ವಿನೆಗರ್2 ಕಪ್ ನೀರು
ಒಂದು ಹತ್ತಿಯ ಉಂಡೆ.
ವಿಧಾನ
ನೀರಿನೊಂದಿಗೆ ವಿನೆಗರ್‍ಅನ್ನು ಸೇರಿಸಿ, ಒಂದು ಸ್ವಚ್ಛ ಬಾಟಲ್‍ನಲ್ಲಿ ಶೇಖರಿಸಿ ಇಡಿ.ಒಂದು ಚಿಕ್ಕ ಹತ್ತಿ ಉಂಟೆಯ ಮೇಲೆ ಮಿಶ್ರಣವನ್ನು ಹಾಕಿ, ಮುಖದ ಮೇಲೆ ಅನ್ವಯಿಸಬಹುದು.
ಇಲ್ಲವೇ, ಸ್ಪ್ರೇ ಬಾಟಲ್ ನಲ್ಲಿ ಮಿಶ್ರಣವನ್ನು ಸೇರಿಸಿ, ಮುಖದ ಮೇಲೆ ಸಿಂಪಡಿಸಬಹುದು.
ಫೇಶೀಯಲ್ ಮತ್ತು ಒರಟಾದ ಸ್ಕ್ರಬ್
ಬಿಳಿ ವಿನೆಗರ್‍ಅನ್ನು ಒಂದು ಅದ್ಭುತ ಎಕ್ಸ್‍ಫೊಲಿಯೇಟಿಂಗ್ ಸ್ಕ್ರಬ್ ಆಗಿಯೂ ಬಳಸಬಹುದು. ಇದು ಚರ್ಮದ ಮೇಲಿರುವ ನಿರ್ಜೀವ ಕೋಶಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ. ಈ ಕೆಳಗೆ ಹೇಳಿರುವ ವಿಧಾನದಿಂದ ನೀವು ಉಪಯೋಗಿಸಿದರೆ ಅತ್ಯುತ್ತಮ ಬದಲಾವಣೆಯನ್ನು ಕಾಣುತ್ತೀರಿ. ವಿಶೇಷ ಸಂದರ್ಭದಲ್ಲಿ ತಕ್ಷಣದ ಪರಿಹಾರಕ್ಕಾಗಿ ಇದನ್ನು ಬಳಸಬಹುದು.ಸಾಮಾಗ್ರಿಗಳು
ಒರಟಾಗಿ ರುಬ್ಬಿಕೊಂಡ 2 ಟೇಬಲ್ ಚಮಚ ಅಕ್ಕಿ.1 ಟೇಬಲ್ ಚಮಚ ಬಿಳೆ ವಿನೆಗರ್.
ವಿಧಾನ
ಒಂದು ಬೌಲ್‍ನಲ್ಲಿ ಎರಡು ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರಗೊಳಿಸಿ.ತ್ವಚೆಯ ಮೇಲೆ ಈ ಮಿಶ್ರಣವನ್ನು ಅನ್ವಯಿಸಿ, 15 ನಿಮಿಷಗಳಕಾಲ ಮಸಾಜ್ ಮಾಡಿ.
ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.
ಕೇಶರಾಶಿಗೆ ಉತ್ತಮ ಕಂಡೀಶನರ್
ಕೇಶಗಳ ಸಂರಕ್ಷಣೆಯಲ್ಲೂ ಬಿಳಿ ವಿನೆಗರ್ ಅತ್ಯುತ್ತಮ ಸಹಕಾರವನ್ನು ನೀಡುತ್ತದೆ. ಇದರಲ್ಲಿರುವ ಆಮ್ಲೀಯ ಗುಣಲಕ್ಷಣಗಳು ತ್ವಚೆಯನ್ನು ಆಳವಾಗಿ ಶುದ್ಧೀಕರಿಸುತ್ತವೆ. ಆರೋಗ್ಯಕರ ರಕ್ತಗಳ ಬೆಳವಣಿಗೆ ಹಾಗೂ ರಕ್ತ ಪರಿಚಲನೆಯನ್ನು ಪ್ರಚೋದಿಸುತ್ತದೆ. ಸ್ವಚ್ಛ ಹಾಗೂ ಹೊಳಪಿನ ಪೋಷಣೆ ಪಡೆದುಕೊಳ್ಳಲು ವಿನೆಗರ್‍ಅನ್ನು ಬಳಸಬಹುದು.ಸಾಮಾಗ್ರಿಗಳು
2 ಟೇಬಲ್ ಚಮಚ ಬಿಳಿ ವಿನೆಗರ್.ಒಂದು ಕಪ್ ನೀರು.
ವಿಧಾನ
ಒಂದು ಕಪ್ ನೀರಿಗೆ 2 ಟೇಬಲ್ ಚಮಚ ವಿನೆಗರ್‍ಅನ್ನು ಸೇರಿಸಿ.ಕೇಶರಾಶಿಯನ್ನು ಶ್ಯಾಂಪುವಿನಿಂದ ತೊಳೆದ ನಂತರ ವಿನೆಗರ್ ಬಳಸಿ.
ಅನ್ವಯಿಸಿ 5 ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ.
ನಂತರ ಸ್ವಲ್ಪವೇ ಕಂಡೀಶನರ್ ಅನ್ನು ಬಳಸಿ.
ಹೊಟ್ಟುಗಳ ನಿವಾರಣೆಗೆ
ಶಿಲೀಂಧ್ರಗಳ ನಿವಾರಣೆಗೆ ವಿನೆಗರ್ ಅತ್ಯುತ್ತಮ ಪರಿಹಾಋವನ್ನು ನೀಡುತ್ತದೆ. ಇದು ತಲೆಯಲ್ಲಿ ಉಂಟಾಗುವ ಹೊಟ್ಟು, ನವೆ, ಮತ್ತು ಗಾಯಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರ ಬಳಕೆಯ ವಿಧಾನ ಹೀಗಿದೆ...ಸಾಮಾಗ್ರಿಗಳು
- 2 ಟೇಬಲ್ ಚಮಚ ಆಪಲ್ ಸೈಡರ್ ವಿನೆಗರ್-2 ಟೇಬಲ್ ಚಮಚ ಬಿಸಿ ನೀರು.
ವಿಧಾನ
ಒಂದು ಬೌಲ್‍ನಲ್ಲಿ ಮೇಲೆ ಹೇಳಿರುವ ಎರಡು ಉತ್ಪನ್ನಗಳನ್ನು ಮಿಶ್ರಗೊಳಿಸಿ.ನೆತ್ತಿ ಹಾಗೂ ತಲೆಯ ಇರತ ಭಾಗಗಳಿಗೆ ಅನ್ವಯಿಸಿ, 5 ನಿಮಿಷಗಳ ಕಾಲ ಬಿಡಿ.
ನಂತರ ಬಿಸಿನೀರಿನಿಂದ ತೊಳೆಯಿರಿ.
ಉತ್ತಮ ಉಗುರುಗಳ ಬೆಳವಣಿಗೆಗಾಗಿ
ಉಗುರುಗಳಿಗೆ ಹಚ್ಚಿಕೊಳ್ಳುವ ಬಣ್ಣಗಳ ನಿವಾರಣೆಗಾಗಿ ಮಾರುಕಟ್ಟೆಯಲ್ಲಿ ಸಿಗುವ ರಿಮೂವರ್ ಬಳಸುತ್ತೇವೆ. ಇದು ನಿಧಾನವಾಗಿ ಉಗುರಿನ ಬಣ್ಣ ಹಳದಿ ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ. ಇಂತಹ ಸಮಸ್ಯೆಗೆ ವೈಟ್ ವಿನೆಗರ್ ಅತ್ಯುತ್ತಮ ಪರಿಹಾರವನ್ನು ನೀಡುತ್ತದೆ. ಬಿಳಿ ವಿನೆಗರ್‍ನಲ್ಲಿ ಉಗುರನನು ಸ್ವಲ್ಪ ಸಮಯ ನೆನೆಸಿದರೆ ಸ್ವಚ್ಛ ಹಾಗೂ ಬಲವಾದ ಉಗುರನ್ನುಪಡೆಯಬಹುದು.ಸಾಮಾಗ್ರಿಗಳು
2 ಟೇಬಲ್ ಚಮಚ ಬಿಳಿ ವಿನೆಗರ್1 ಬೌಲ್ ಬಿಸಿ ನೀರು.
ವಿಧಾನ
*ಒಂದು ಬೌಲ್‍ನಲ್ಲಿ ನೀರು ಮತ್ತು ವಿನೆಗರ್ ಅನ್ನು ಸೇರಿಸಿ.ಬಳಿಕ 10 ನಿಮಿಷಗಳ ಕಾಲ ನಿಮ್ಮ ಉಗುರುಗಳನ್ನು ನೆನೆಯಿಡಿ.
*ಬಿಳಿ ವಿನೆಗರ್‍ನಲ್ಲಿ ಒಂದು ಚಿಕ್ಕ ಹತ್ತಿ ಉಂಟೆಯನ್ನು ನನೆನೆಯಿಟ್ಟು, ಉಗುರುಗಳಿಗೆ ಬಣ್ಣ ಅನ್ವಯಿಸುವ ಮುನ್ನ ಹತ್ತಿ ಉಂಟೆಯಿಂದ ಸ್ವಚ್ಛಗೊಳಿಸಿ.
*ಹೀಗೆ ಮಾಡುವುದರಿಂದ ಉಗುರು ಸ್ವಚ್ಛ ಹಾಗೂ ಆರೋಗ್ಯ ಪೂರ್ಣವಾಗಿರುತ್ತದೆ.

Comments
Post a Comment