ಬ್ಯೂಟಿ ಟಿಪ್ಸ್: ಮುಖಕ್ಕೆ ಹುಣಸೆ ಹಣ್ಣಿನ ಪೇಸ್ಟ್ ಹಚ್ಚಿ ನೋಡಿ!
ಸುಂದರವಾಗಿರುವಂತಹ ಮುಖ ಯಾವ ಮಹಿಳೆಗೆ ತಾನೆ ಇಷ್ಟವಿರಲ್ಲ ಹೇಳಿ. ಪ್ರತಿಯೊಬ್ಬ ಮಹಿಳೆ ಕೂಡ ಬಯಸುವುದು ತನ್ನ ಸೌಂದರ್ಯವನ್ನು. ಆದರೆ ಇಂದಿನ ವ್ಯಸ್ತ ಹಾಗೂ ವೇಗದ ಜೀವನದಲ್ಲಿ ಸೌಂದರ್ಯ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಕಠಿಣವಾಗುತ್ತಿದೆ. ಹೊರಗಡೆ ಹೋದರೆ ಧೂಳು, ಕಲ್ಮಶ, ಕೆಟ್ಟ ಆಹಾರ ಇತ್ಯಾದಿಗಳಿಂದಾಗಿ ಚರ್ಮವು ಕೂಡ ತೊಂದರೆಗೆ ಸಿಲುಕುವುದು. ಆದರೆ ನಿಮ್ಮ ನೈಸರ್ಗಿಕ ಸೌಂದರ್ಯ ಮರಳಿ ಪಡೆಯುವುದು ದೊಡ್ಡ ವಿಷಯವೇನಲ್ಲ.
ಇದಕ್ಕೆ ಬೇಕಾಗಿರುವುದು ಯಾವುದೇ ಅಡ್ಡಪರಿಣಾಮ ಬೀರದ ನಿಮ್ಮ ಅಡುಗೆ ಮನೆಯಲ್ಲೇ ಲಭ್ಯವಿರುವಂತಹ ಹುಣಸೆ ಹುಳಿ. ಆಹಾರ ಪದಾರ್ಥಗಳಲ್ಲಿ ಬಳಸುವಂತಹ ಹುಣಸೆ ಹುಳಿಯಲ್ಲಿ ಹಲವಾರು ರೀತಿಯ ಅರೋಗ್ಯ ಲಾಭಗಳು ಇವೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಮೈಕ್ರೋನ್ಯೂಟ್ರಿಯೆಂಟ್ಸ್ ಗಳಿವೆ. ಹುಣಸೆ ಹುಳಿಯಲ್ಲಿರುವ ಆರೋಗ್ಯ ಲಾಭದ ಬಗ್ಗೆ ಹೆಚ್ಚಿನವರಿಗೆ ತಿಳಿದಿರಬಹುದು. ಆದರೆ ಅದರಲ್ಲಿರುವ ಸೌಂದರ್ಯವರ್ಧಕ ಗುಣಗಳು ಯಾವುದು ಎಂದು ಇನ್ನು ಕೂಡ ಹೆಚ್ಚಿನವರಿಗೆ ತಿಳಿದಿಲ್ಲ.
ಬಳಸುವ ಮೊದಲು ಎಚ್ಚರಿಕೆ: ಹುಣಸೆ ಹುಳಿಯಲ್ಲಿ ಆಮ್ಲೀಯ ಗುಣವು ಹೆಚ್ಚಾಗಿದೆ. ಇದು ಕೆಲವೊಂದು ಸೂಕ್ಷ್ಮ ಚರ್ಮಕ್ಕೆ ಹೊಂದಿಕೊಳ್ಳದೆ ಇರಬಹುದು. ಇದರಿಂದಾಗಿ ನಿಮ್ಮ ಚರ್ಮವು ಸಹಿಸಿಕೊಳ್ಳದೆ ಇದ್ದರೆ ಆಗ ನೀವು ಹುಣಸೆ ಹುಳಿಯ ತಿರುಳನ್ನು ಚರ್ಮಕ್ಕೆ ಹಾಕಬೇಡಿ. ಹುಣಸೆ ಹುಳಿ ಜತೆಗೆ ಕಡಲೆ ಹಿಟ್ಟು ಅಥವಾ ಅಕ್ಕಿ ಹಿಟ್ಟು ಹಾಕಿ ಬಳಸಿ. ಮುಖಕ್ಕೆ ಹಚ್ಚುವ ಮೊದಲು ದೇಹದ ಬೇರೆ ಭಾಗಕ್ಕೆ ಸ್ವಲ್ಪ ಹಚ್ಚಿ ನೋಡಿ. ಉರಿಯುತ್ತಿದ್ದರೆ ತಕ್ಷಣ ತೊಳೆಯಿರಿ.
ಇದಕ್ಕೆ ಬೇಕಾಗಿರುವುದು ಯಾವುದೇ ಅಡ್ಡಪರಿಣಾಮ ಬೀರದ ನಿಮ್ಮ ಅಡುಗೆ ಮನೆಯಲ್ಲೇ ಲಭ್ಯವಿರುವಂತಹ ಹುಣಸೆ ಹುಳಿ. ಆಹಾರ ಪದಾರ್ಥಗಳಲ್ಲಿ ಬಳಸುವಂತಹ ಹುಣಸೆ ಹುಳಿಯಲ್ಲಿ ಹಲವಾರು ರೀತಿಯ ಅರೋಗ್ಯ ಲಾಭಗಳು ಇವೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಮೈಕ್ರೋನ್ಯೂಟ್ರಿಯೆಂಟ್ಸ್ ಗಳಿವೆ. ಹುಣಸೆ ಹುಳಿಯಲ್ಲಿರುವ ಆರೋಗ್ಯ ಲಾಭದ ಬಗ್ಗೆ ಹೆಚ್ಚಿನವರಿಗೆ ತಿಳಿದಿರಬಹುದು. ಆದರೆ ಅದರಲ್ಲಿರುವ ಸೌಂದರ್ಯವರ್ಧಕ ಗುಣಗಳು ಯಾವುದು ಎಂದು ಇನ್ನು ಕೂಡ ಹೆಚ್ಚಿನವರಿಗೆ ತಿಳಿದಿಲ್ಲ.
ಆರೋಗ್ಯ ಟಿಪ್ಸ್: ಹುಣಸೆಹುಳಿಯ ರಸ ಮತ್ತು ಬೀಜ, ಎಲ್ಲವೂ ಆರೋಗ್ಯಕರ
ಹುಣಸೆ ಹಣ್ಣಿನಲ್ಲಿ ಅಲ್ಫಾ ಹೈಡ್ರೊಕ್ಸಿ ಆಮ್ಲ ಅಥವಾ ಎಎಚ್ ಎ ಸಮೃದ್ಧವಾಗಿದೆ. ಇದು ಹಲವಾರು ರೀತಿಯ ಹಣ್ಣುಗಳಲ್ಲಿ ಲಭ್ಯವಿದೆ. ಅಲ್ಫಾ ಹೈಡ್ರೊಕ್ಸಿ ಆಮ್ಲವು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಸತ್ತ ಚರ್ಮವನ್ನು ತೆಗೆದುಹಾಕಿ ಹೊಸ, ಸ್ವಚ್ಛ ಮತ್ತು ಕಾಂತಿಯುತ ಚರ್ಮ ನೀಡುವುದು. ಇದರಿಂದಾಗಿ ಹೆಚ್ಚಿನ ಚರ್ಮದ ಲೋಷನ್ ಮತ್ತು ಕ್ರೀಮ್ ಗಳಲ್ಲಿ ಹುಣಸೆ ಹಣ್ಣಿನ ಅಂಶವಿರುವುದು. ನಿಮ್ಮ ಚರ್ಮವು ತುಂಬಾ ನಿಸ್ತೇಜವಾಗಿ ಕಾಣಿಸುತ್ತಿದ್ದರೆ ಮನೆಯಲ್ಲಿ ತಯಾರಿಸುವ ಈ ಮೂರು ಮಾಸ್ಕ್ ಗಳನ್ನು ಬಳಸಿಕೊಳ್ಳಿ.ಬಳಸುವ ಮೊದಲು ಎಚ್ಚರಿಕೆ: ಹುಣಸೆ ಹುಳಿಯಲ್ಲಿ ಆಮ್ಲೀಯ ಗುಣವು ಹೆಚ್ಚಾಗಿದೆ. ಇದು ಕೆಲವೊಂದು ಸೂಕ್ಷ್ಮ ಚರ್ಮಕ್ಕೆ ಹೊಂದಿಕೊಳ್ಳದೆ ಇರಬಹುದು. ಇದರಿಂದಾಗಿ ನಿಮ್ಮ ಚರ್ಮವು ಸಹಿಸಿಕೊಳ್ಳದೆ ಇದ್ದರೆ ಆಗ ನೀವು ಹುಣಸೆ ಹುಳಿಯ ತಿರುಳನ್ನು ಚರ್ಮಕ್ಕೆ ಹಾಕಬೇಡಿ. ಹುಣಸೆ ಹುಳಿ ಜತೆಗೆ ಕಡಲೆ ಹಿಟ್ಟು ಅಥವಾ ಅಕ್ಕಿ ಹಿಟ್ಟು ಹಾಕಿ ಬಳಸಿ. ಮುಖಕ್ಕೆ ಹಚ್ಚುವ ಮೊದಲು ದೇಹದ ಬೇರೆ ಭಾಗಕ್ಕೆ ಸ್ವಲ್ಪ ಹಚ್ಚಿ ನೋಡಿ. ಉರಿಯುತ್ತಿದ್ದರೆ ತಕ್ಷಣ ತೊಳೆಯಿರಿ.

Comments
Post a Comment