ಮೊಡವೆಗೆ ನೈಸರ್ಗಿಕವಾದ ಚಿಕಿತ್ಸೆ
ಹದಿಹರೆಯದಲ್ಲಿ ಕಾಡುವ ದುಃಸ್ವಪ್ನ. ಮೊಡವೆ ಬರುತ್ತಿದ್ದಂತೆ ಅದರ ಬಗ್ಗೆ ಗಮನ ಹರಿಸಿದರೆ ಮುಖದ ಮೇಲೆ ಅದು ಬೀರುವ ಕೆಟ್ಟ ಪರಿಣಾಮವನ್ನು ತಡೆಯಬಹುದು. ಮೊಡವೆಯಿಂದ ಕಲೆಗಳು ಉಂಟಾದರೆ ನಿಧಾನಕ್ಕೆ ಹೋಗಲಾಡಿಸಬಹುದು. ಆದರೆ ರಂದ್ರಗಳು ಉಂಟಾದರೆ ಮುಖದ ಅಂದ ಮಾಯವಾಗುವುದು.
ಮೊಡವೆಗಾಗಿ ಸ್ಕಿನ್ ಕೇರ್ ಟ್ರೀಟ್ ಮೆಂಟ್ ತೆಗೆಯುವುದಾದರೆ ತುಂಬಾ ಜಾಗೃತಿ ವಹಿಸಿಬೇಕು. ಬಿಸಿಲಿನಲ್ಲಿ ಓಡಾಡಬಾರದು, ಕ್ರೀಮ್ ತ್ವಚೆಗೆ ಹೊಂದಿಕೆಯಾಗದಿದ್ದರೆ ಅಲರ್ಜಿ ಉಂಟಾಗಬಹುದು, ರಾಸಾಯನಿಕಗಳ ಬಳಕೆಯಿಂದ ತ್ವಚೆಯ ಹೊಳಪು ಕಡಿಮೆಯಾಗಬಹುದು.
ಅದೇ ನೈಸರ್ಗಿಕ ವಿಧಾನದಿಂದ ಮೊಡವೆ ಹೋಗಲಾಡಿಸಿದರೆ ತ್ವಚೆಗೆ ಯಾವುದೇ ಹಾನಿಯುಂಟಾಗುವುದಿಲ್ಲ. ನೈಸರ್ಗಿಕ ವಿಧಾನದಲ್ಲೂ ಎಲ್ಲಾ ವಿಧಾನಗಳು ಎಲ್ಲಾ ರೀತಿಯ ತ್ವಚೆಗೆ ಸೂಕ್ತವಾಗುವುದಿಲ್ಲ. ಕೆಲವರಿಗೆ ಅರಿಶಿಣ, ಗಂಧ ಅಲರ್ಜಿಯನ್ನು ತರಬಹುದು. ಇಲ್ಲಿ ನಾವು ಕೆಲವು ಪರಿಣಾಮಕಾರಿಯಾದ ಮೊಡವೆ ನಿವಾರಕಗಳ ಬಗ್ಗೆ ಹೇಳಿದ್ದೇವೆ, ನಿಮಗೆ ಯಾವ ವಿಧಾನ ಸೂಕ್ತ ಅನಿಸುತ್ತದೆಯೋ ಅದನ್ನು ಅನುಸರಿಸಬಹುದು.

Comments
Post a Comment