ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ಪರಿಹಾರ ಈ ಎಣ್ಣೆ

ಬೆಂಗಳೂರು : ಕೂದಲಿನ ಯಾವುದೇ ಸಮಸ್ಯೆ ಇದ್ದರೂ ಅವೆಲ್ಲವು ಪರಿಹಾರವಾಗಬೇಕೆಂದರೆ ಈ ಎಣ್ಣೆಯನ್ನು ಮನೆಯಲ್ಲೇ ತಯಾರಿಸಿ ಬಳಸಿ. ಇದು ಕೂದಲುದುರುವುದು, ಕವಲೊಡೆಯುವುದು, ತಲೆಹೊಟ್ಟು, ಬಿಳಿ ಕೂದಲ ಸಮಸ್ಯೆ, ಕೂದಲು ತೆಳುವಾಗಿದ್ದರೆ ಎಲ್ಲವನ್ನು ಈ ಎಣ್ಣೆ ನಿವಾರಿಸುತ್ತದೆ.


ಕೊಬ್ಬರಿ ಎಣ್ಣೆ 100 ಎಂಎಲ್ ಗೆ ತೆಗೆದುಕೊಂಡು ಅದಕ್ಕೆ 1 ಲಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಸಣ್ಣ ಉರಿಯಲ್ಲಿ  20 ನಿಮಿಷ ಕುದಿಸಬೇಕು. ನಂತರ ಅದು ತಣ್ಣಗಾದ ನಂತರ ಒಂದು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು ವಾರದಲ್ಲಿ 3-4 ಬಾರಿ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ನಂತರ ನ್ಯಾಚುರಲ್ ಶಾಂಪುವಿನಿಂದ ತಲೆ ಸ್ನಾನ ಮಾಡಬೇಕು. ಹೀಗೆ ಇದನ್ನು 4-5 ತಿಂಗಳು ಮಾಡಿದರೆ ನಿಮ್ಮ  ಕೂದಲಿನ ಯಾವುದೇ ಸಮಸ್ಯೆ ಇದ್ದರೂ ಅವೆಲ್ಲವು ಪರಿಹಾರವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Comments

Popular posts from this blog

ಕೂದಲು ತೊಳೆದ ಬಳಿಕ, ಆರೈಕೆ ಹೀಗಿರಲಿ.. ಯಾವ ಸಮಸ್ಯೆಯೂ ಬಾರದು!

ಚೆಲುವೆಯ ಅಂದದ ಮುಖಕ್ಕೆ ಜೇನಿನ ಫೇಸ್ ಮಾಸ್ಕ್!

ತ್ವಚೆಯ ಎಲ್ಲಾ ಸಮಸ್ಯೆಗೆ ರಾಮಬಾಣ 'ಅಲೋವೆರಾ' ಫೇಸ್ ಮಾಸ್ಕ್